ಚಿಂತನ ಸಾಂಸ್ಕೃತಿಕ ಬಳಗ 2018-08-09T11:02:24+00:00

ಚಿಂತನ ಸಾಂಸ್ಕೃತಿಕ ಬಳಗ

ಕಳೆದ ಹತ್ತು ವರ್ಷಗಳಿದ ‘ಚಿಂತನ’ ಸಾಂಸ್ಕೃತಿಕ ಎಂಬ ಸಮಾನಮನಸ್ಕರ ಬಳಗ ಸ್ಥಾಪಿಸಿ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆಗೈದ ನಾಡಿನ ಮತ್ತು ಹೊರನಾಡಿನ ಖ್ಯಾತ ವಿದ್ವಾಂಸರನ್ನು ಆಮಂತ್ರಿಸಿ ಹಲವಾರು ಅರ್ಥಪೂರ್ಣವಾದ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡುತ್ತ ಬಂದಿದೆ.

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು

ಅ.ನಂ ಜರುಗಿದ ಕಾರ್ಯಕ್ರಮ ದಿನಾಂಕ
1 ಅಖಿಲ ಕರ್ನಾಟಕ ಮೂರನೆ ಹಸ್ತಪ್ರತಿ ಸಮ್ಮೇಳನ 16 ಮತ್ತು 17 ಸೆಪ್ಟಂಬರ್ 2005
2 ಡಾ. ರಂ.ಶ್ರೀ.ಮುಗಳಿ ಜನ್ಮ ಶತಮಾನೋತ್ಸವ ಸಮಾರಂಭ 26/3/2006
3 ಸಂಶೋಧನ ಕಮ್ಮಟ 2 ರಿಂದ 7 ಎಪ್ರಿಲ್ 2007
4 ಡಾ.ಎಂ.ಎಂ.ಕಲಬುರ್ಗಿ ವಿಚಾರ ಸಂಕಿರಣ – ಸನ್ಮಾನ ಸಮಾರಂಭ 20/5/2007
5 ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭ 30/1/2008
6 ವಿಚಾರ ಸಂಕಿರಣ – ಗಡಿನಾಡ ಕನ್ನಡಿಗರ ಸ್ಥಿತಿ-ಗತಿ ಒಂದು ನೋಟ 21/2/2008
7 ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ 23 ರಿಂದ 25 ಮಾರ್ಚ 2008
8 ಡಾ.ಫ.ಗು.ಹಳಕಟ್ಟಿಯವರ 128ನೇ ಜನ್ಮ ಶತಮಾನೋತ್ಸವ 2/7/2008
9 ಚಿಂತನ ಸಾಂಸ್ಕೃತಿಕ ಬಳಗ ಉದ್ಘಾಟನೆ 22/3/2009
10 ಶರಣ ಸಂಸ್ಕೃತಿ ಸಂವಾದ ಗೋಷ್ಠಿ 5/5/2009
11 ಪದ್ಮಶ್ರೀ ಡಾ. ವಿ.ಕೃ. ಗೋಕಾಕರ   ಜನ್ಮಶತಮಾನೋತ್ಸವ ಸಮಾರಂಭ 13/6/2009
12 ಹಳಕಟ್ಟಿಯವರ ಜನ್ಮದಿನಾಚರಣೆ 2/07/2009
13 ಉಪನ್ಯಾಸ ಕಾರ್ಯಕ್ರಮ “ಪುನರುತ್ಥಾನದ ಪುಣ್ಯ ಪುರುಷರು” 27/07/2009
14 ನಾಟಕೋತ್ಸವ, ಕಾರಂತ ರಂಗ ನಮನ (ಸಹಪ್ರಾಯೋಜಕತ್ವ) 2,3 ಮತ್ತು 4 ಅಕ್ಟೋಬರ್  2009
15 ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಮುಂಬಯಿ-ಮಹಾರಾಷ್ಟ್ರ (ಸಹಪ್ರಾಯೋಜಕತ್ವ) 30, 31 ಜನವರಿ 2010
16 ಅಖಿಲ ಕರ್ನಾಟಕ ಆರನೆಯ ಹಸ್ತಪ್ರತಿ ಸಮ್ಮೇಳನ ಬಸವನ ಬಾಗೇವಾಡಿ (ಸಹಯೋಗದಲ್ಲಿ) 23, 24 ಫೆಬ್ರುವರಿ 2010
17 ಉಪನ್ಯಾಸ ಕಾರ್ಯಕ್ರಮ  “ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂದಲ್ಲಿ ಪೂರ್ಣಪ್ರಜ್ಞೆ” 27/02/2010
18 ವಚನ ಅನುವಾದ ಶಿಬಿರ (ನಿರ್ದೇಶಕರಾದ ಡಾ. ಎಂ.ಎಂ. ಕಲಬುರ್ಗಿ, ಶ್ರೀ ಅರವಿಂದ ಜತ್ತಿ, ಅಧ್ಯಕ್ಷರು ಬಸವ ಸಮಿತಿ, ಪ್ರೊ. ಎಂ. ಪ್ರಸನ್ನಕುಮಾರ) 2010 ರ ಮಾರ್ಚ್ 26 ರಿಂದ 29
19 ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ 2/07/2010
20 ಉಪನ್ಯಾಸ ಕಾರ್ಯಕ್ರಮ “ಪರಿಸರ ಮತ್ತು ಶಿಕ್ಷಣದ ಸವಾಲುಗಳು” (ಮುಖ್ಯ ಅತಿಥಿಗಳು ಪ್ರೊ. ಬಿ.ಕೆ. ಚಂದ್ರಶೇಖರ, ಮಾಜಿ ಶಿಕ್ಷಣ ಸಚಿವರು) 27/07/2010
21 ಸ.ಸ. ಮಾಳವಾಡ ಜನ್ಮಶತಮಾನೋತ್ಸವ 14/11/2010
22 ಡಾ. ಶ್ರೀ ಶಿವಮೂರ್ತಿ ಮುರಘಾ ಶರಣರು

“ಈ ಶತಮಾನದ ಸವಾಲುಗಳು“

08/07/2011
23  ಶ್ರೀ ಸುರೇಶ ಹೆಬ್ಳಿಕರ

“ನಮ್ಮ ಪರಿಸರ“

27/07/2011
24 ಡಾ. ಗಿರೀಶ ಕಾರ್ನಾಡ

“ಆಡಾಡತ ಆಯುಷ್ಯ“

07/01/2012
25  ಡಾ. ಜಗದೀಶ ಜಾಂಬೋಟಿ

ಪರ್ಥ, ಪಶ್ಚಿಮ ಆಸ್ಟ್ರೇಲಿಯಾ.

“ವಿದೇಶಗಳಲ್ಲಿ ಬಸವ ತತ್ವ ಪ್ರಸಾರ”

22/05/2012
26 ಉಪನ್ಯಾಸಕರು: 1) ಡಾ. ಜಯಶ್ರೀ ದಂಡೆ

2)ಡಾ. ಚಿಕ್ಕಳಾ ಜೆ. ಮಠಪತಿ

“ಡಾ. ಶೈಲಜಾ ಉಡಚಣ ಬದುಕು-ಬರಹ”

30/06/2012
27 ಶ್ರೀ ಬಿ. ಎಲ್. ಶಂಕರ

ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು.

“ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು”

27/07/2012
28 ಡಾ. ರಾಜೇಂದ್ರಸಿಂಗ್ ಉಪನ್ಯಾಸ “ಸಮುದಾಯ ಆಧಾರಿತ ವಿಕೇಂದ್ರಿಕೃತ ನೀರು ನಿರ್ವಹಣೆ” 27/07/2013
29 6ನೇ ಹಾಲುಮತ ಸಂಸ್ಕೃತಿ ಸಮ್ಮೇಳನ “ಬೀರಪ್ಪನ ಪರಂಪರೆ” 22 ಮತ್ತು 23 ಫೆಬ್ರವರಿ 2014
30 ಡಾ. ಎಸ್.ಎಂ. ಜಾಮದಾರ್, ಉಪನ್ಯಾಸ ‘ಸಂಕಟದಲ್ಲಿ ಉನ್ನತ ಶಿಕ್ಷಣ’ 27-07-2014
31 ಆದಿಲ್‍ ಶಾಹಿ ಕಾಲದ ಮೂಲ ಪರ್ಶಿಯನ್, ದಖನಿ ಉರ್ದು ಸಾಹಿತ್ಯ ಕನ್ನಡ ಅನುವಾದ, 6 ಸಂಪುಟಗಳ ಬಿಡುಗಡೆ ಸಮಾರಂಭ 27-02-2015
32 ಪದ್ಮಭೂಷಣ ಡಾ. ಎಂ. ಮಹದೇವಪ್ಪ ಉಪನ್ಯಾಸ

‘ಕೃಷಿ ಸಂಶೋಧನೆ-ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ’

27-07-2015
33 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 15-12-2015
34                 ಸಾಧಕರಿಗೆ ಸನ್ಮಾನ

ಡಾ. ಕುಶಾಲದಾಸ

(ಡಾ. ರಾಜಾರಾಮಣ್ಣ ಶ್ರೇಷ್ಠ ವಿಜ್ಞಾನಿ ಪ್ರಶಸ್ತಿ ವಿಜೇತರು)

ಡಾ. ಡಿ.ಪಿ. ಬಿರಾದಾರ

(ಕುಲಪತಿಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯ)

ಡಾ. ರಾಜೇಂದ್ರಸಿಂಗ್

(ವರ್ಲ್ಡ್ ವಾಟರ್ ಪ್ರೈಜ್ ವಿಜೇತರು)

04-01-2016
35 ಶ್ರೀ ಪ್ರಸನ್ನ ಉಪನ್ಯಾಸ

ಯುವಜನತೆ : ಸರಳ ಬದುಕಿನ ದಾರಿ

27-07-2016
36 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 30-08-2016
37 ಹಳೆಬೇರು-ಹೊಸಚಿಗುರು(ಸಾಹಿತ್ಯ-ಸಂವಾದ) 20-12-2016
38 ಮಹಾವ್ಯಾಘ್ರ ಪಂಡಿತ ವಿದ್ಯಾಸಿಂಹಾಚಾರ್ಯ ಮಾಹುಲಿ ಇವರ ಉಪನ್ಯಾಸ “ದೇವರು” ಒಂದು ಚಿಂತನೆ 16-04-2017
39 ‘ಸಾಠ್ ಗಜಲ್’ ಕೃತಿಯ ಲೋಕಾರ್ಪಣೆ 02-07-2017
40 ಡಾ. ಆರ್.ವ್ಹಿ.ಜಹಗೀರದಾರ ಇವರ ಉಪನ್ಯಾಸ ಶ್ರೀ ಅರವಿಂದರು : ಒಂದು ಚಿಂತನ 16-07-2017
41 ಚಿಂತನ – ಸಾಂಸ್ಕೃತಿಕ ಬಳಗ ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡ & ದಿವ್ಯ ಸಾನ್ನಿಧ್ಯ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು 27-07-2017
42 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 30-08-2017
43 ಕನ್ನಡ ಗ್ರಂಥಸಂಪಾದಕರ ಸಾಧನೆ ಮಾಲೆ

ವಿಚಾರ ಸಂಕಿರಣ-3

24-10-2017
44 ‘ಪೇಂಟಿಂಗ್/ಚಿತ್ರಕಲಾ ಸ್ಪರ್ಧೆ’  ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ, ಪ್ರತಿಷ್ಠಾನ-ನವದೆಹಲಿ 08-02-2018
45 ಪ್ರೊ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ,

ಸಾಧಕರಿಗೆ ಸನ್ಮಾನ

16-02-2018
46 ಶರಣ ಶಿವಯೋಗೆಪ್ಪ ಸಿದ್ಧಲಿಂಗಪ್ಪ ತಂಬಾಕೆ ಇವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ 28-02-2018