ಪಡೆದ ಪ್ರಶಸ್ತಿಗಳು 2018-07-30T09:33:44+00:00

ಪಡೆದ ಪ್ರಶಸ್ತಿಗಳು :

  • ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ರಮಣಶ್ರೀ ಪ್ರತಿಷ್ಠಾನ ಬೆಂಗಳೂರು, ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರಕ್ಕೆ ಶರಣ ಸಂಸ್ಕೃತಿ ಪ್ರಸಾರಕ್ಕಾಗಿ 2013ರ ‘ರಮಣಶ್ರೀ ಶರಣ ಪ್ರಶಸ್ತಿ’
  • ‘ಸೇವಾರತ್ನ’ ನಾಗನೂರು ಶ್ರೀ ರುದ್ರಾಕ್ಷಿ ಮಠ ಬೆಳಗಾವಿ- 2014 (ಶ್ರೀ ಎಸ್.ಎಸ್. ತಂಬಾಕೆ)
  • ಅಖಿಲಭಾರತ ಕನ್ನಡ ಸಾಹಿತ್ಯ ಪ್ರಶಸ್ತಿ, ಬೆಂಗಳೂರು-2014 (ಶ್ರೀ ಎಸ್.ಎಸ್. ತಂಬಾಕೆ)
  • ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’- 2015
  • ‘ಗೌರವ ಪ್ರಶಸ್ತಿ’ -2015- ನೊಳಂಬ ವೀರಶೈವ ಸಂಸ್ಥೆ(ರಿ) ಬೆಂಗಳೂರು

ಹೀಗೆ ಹಲವಾರು ಸಾಧನೆಗಳನ್ನು ಮಾಡುತ್ತ ದಾಪುಗಾಲು ಇಡುತ್ತಿದೆ. ಇದೊಂದು ಗುಣಮಟ್ಟದ ಸಂಶೋಧನ ಕೇಂದ್ರವೆಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.