ಚಿಂತನ ಸಾಂಸ್ಕೃತಿಕ ಬಳಗ
ಕಳೆದ ಹತ್ತು ವರ್ಷಗಳಿದ ‘ಚಿಂತನ’ ಸಾಂಸ್ಕೃತಿಕ ಎಂಬ ಸಮಾನಮನಸ್ಕರ ಬಳಗ ಸ್ಥಾಪಿಸಿ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆಗೈದ ನಾಡಿನ ಮತ್ತು ಹೊರನಾಡಿನ ಖ್ಯಾತ ವಿದ್ವಾಂಸರನ್ನು ಆಮಂತ್ರಿಸಿ ಹಲವಾರು ಅರ್ಥಪೂರ್ಣವಾದ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಮಾಡುತ್ತ ಬಂದಿದೆ.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು
ಅ.ನಂ | ಜರುಗಿದ ಕಾರ್ಯಕ್ರಮ | ದಿನಾಂಕ |
1 | ಅಖಿಲ ಕರ್ನಾಟಕ ಮೂರನೆ ಹಸ್ತಪ್ರತಿ ಸಮ್ಮೇಳನ | 16 ಮತ್ತು 17 ಸೆಪ್ಟಂಬರ್ 2005 |
2 | ಡಾ. ರಂ.ಶ್ರೀ.ಮುಗಳಿ ಜನ್ಮ ಶತಮಾನೋತ್ಸವ ಸಮಾರಂಭ | 26/3/2006 |
3 | ಸಂಶೋಧನ ಕಮ್ಮಟ | 2 ರಿಂದ 7 ಎಪ್ರಿಲ್ 2007 |
4 | ಡಾ.ಎಂ.ಎಂ.ಕಲಬುರ್ಗಿ ವಿಚಾರ ಸಂಕಿರಣ – ಸನ್ಮಾನ ಸಮಾರಂಭ | 20/5/2007 |
5 | ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭ | 30/1/2008 |
6 | ವಿಚಾರ ಸಂಕಿರಣ – ಗಡಿನಾಡ ಕನ್ನಡಿಗರ ಸ್ಥಿತಿ-ಗತಿ ಒಂದು ನೋಟ | 21/2/2008 |
7 | ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ | 23 ರಿಂದ 25 ಮಾರ್ಚ 2008 |
8 | ಡಾ.ಫ.ಗು.ಹಳಕಟ್ಟಿಯವರ 128ನೇ ಜನ್ಮ ಶತಮಾನೋತ್ಸವ | 2/7/2008 |
9 | ಚಿಂತನ ಸಾಂಸ್ಕೃತಿಕ ಬಳಗ ಉದ್ಘಾಟನೆ | 22/3/2009 |
10 | ಶರಣ ಸಂಸ್ಕೃತಿ ಸಂವಾದ ಗೋಷ್ಠಿ | 5/5/2009 |
11 | ಪದ್ಮಶ್ರೀ ಡಾ. ವಿ.ಕೃ. ಗೋಕಾಕರ ಜನ್ಮಶತಮಾನೋತ್ಸವ ಸಮಾರಂಭ | 13/6/2009 |
12 | ಹಳಕಟ್ಟಿಯವರ ಜನ್ಮದಿನಾಚರಣೆ | 2/07/2009 |
13 | ಉಪನ್ಯಾಸ ಕಾರ್ಯಕ್ರಮ “ಪುನರುತ್ಥಾನದ ಪುಣ್ಯ ಪುರುಷರು” | 27/07/2009 |
14 | ನಾಟಕೋತ್ಸವ, ಕಾರಂತ ರಂಗ ನಮನ (ಸಹಪ್ರಾಯೋಜಕತ್ವ) | 2,3 ಮತ್ತು 4 ಅಕ್ಟೋಬರ್ 2009 |
15 | ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಮುಂಬಯಿ-ಮಹಾರಾಷ್ಟ್ರ (ಸಹಪ್ರಾಯೋಜಕತ್ವ) | 30, 31 ಜನವರಿ 2010 |
16 | ಅಖಿಲ ಕರ್ನಾಟಕ ಆರನೆಯ ಹಸ್ತಪ್ರತಿ ಸಮ್ಮೇಳನ ಬಸವನ ಬಾಗೇವಾಡಿ (ಸಹಯೋಗದಲ್ಲಿ) | 23, 24 ಫೆಬ್ರುವರಿ 2010 |
17 | ಉಪನ್ಯಾಸ ಕಾರ್ಯಕ್ರಮ “ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂದಲ್ಲಿ ಪೂರ್ಣಪ್ರಜ್ಞೆ” | 27/02/2010 |
18 | ವಚನ ಅನುವಾದ ಶಿಬಿರ (ನಿರ್ದೇಶಕರಾದ ಡಾ. ಎಂ.ಎಂ. ಕಲಬುರ್ಗಿ, ಶ್ರೀ ಅರವಿಂದ ಜತ್ತಿ, ಅಧ್ಯಕ್ಷರು ಬಸವ ಸಮಿತಿ, ಪ್ರೊ. ಎಂ. ಪ್ರಸನ್ನಕುಮಾರ) | 2010 ರ ಮಾರ್ಚ್ 26 ರಿಂದ 29 |
19 | ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ | 2/07/2010 |
20 | ಉಪನ್ಯಾಸ ಕಾರ್ಯಕ್ರಮ “ಪರಿಸರ ಮತ್ತು ಶಿಕ್ಷಣದ ಸವಾಲುಗಳು” (ಮುಖ್ಯ ಅತಿಥಿಗಳು ಪ್ರೊ. ಬಿ.ಕೆ. ಚಂದ್ರಶೇಖರ, ಮಾಜಿ ಶಿಕ್ಷಣ ಸಚಿವರು) | 27/07/2010 |
21 | ಸ.ಸ. ಮಾಳವಾಡ ಜನ್ಮಶತಮಾನೋತ್ಸವ | 14/11/2010 |
22 | ಡಾ. ಶ್ರೀ ಶಿವಮೂರ್ತಿ ಮುರಘಾ ಶರಣರು
“ಈ ಶತಮಾನದ ಸವಾಲುಗಳು“ |
08/07/2011 |
23 | ಶ್ರೀ ಸುರೇಶ ಹೆಬ್ಳಿಕರ
“ನಮ್ಮ ಪರಿಸರ“ |
27/07/2011 |
24 | ಡಾ. ಗಿರೀಶ ಕಾರ್ನಾಡ
“ಆಡಾಡತ ಆಯುಷ್ಯ“ |
07/01/2012 |
25 | ಡಾ. ಜಗದೀಶ ಜಾಂಬೋಟಿ
ಪರ್ಥ, ಪಶ್ಚಿಮ ಆಸ್ಟ್ರೇಲಿಯಾ. “ವಿದೇಶಗಳಲ್ಲಿ ಬಸವ ತತ್ವ ಪ್ರಸಾರ” |
22/05/2012 |
26 | ಉಪನ್ಯಾಸಕರು: 1) ಡಾ. ಜಯಶ್ರೀ ದಂಡೆ
2)ಡಾ. ಚಿಕ್ಕಳಾ ಜೆ. ಮಠಪತಿ “ಡಾ. ಶೈಲಜಾ ಉಡಚಣ ಬದುಕು-ಬರಹ” |
30/06/2012 |
27 | ಶ್ರೀ ಬಿ. ಎಲ್. ಶಂಕರ
ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು. “ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು” |
27/07/2012 |
28 | ಡಾ. ರಾಜೇಂದ್ರಸಿಂಗ್ ಉಪನ್ಯಾಸ “ಸಮುದಾಯ ಆಧಾರಿತ ವಿಕೇಂದ್ರಿಕೃತ ನೀರು ನಿರ್ವಹಣೆ” | 27/07/2013 |
29 | 6ನೇ ಹಾಲುಮತ ಸಂಸ್ಕೃತಿ ಸಮ್ಮೇಳನ “ಬೀರಪ್ಪನ ಪರಂಪರೆ” | 22 ಮತ್ತು 23 ಫೆಬ್ರವರಿ 2014 |
30 | ಡಾ. ಎಸ್.ಎಂ. ಜಾಮದಾರ್, ಉಪನ್ಯಾಸ ‘ಸಂಕಟದಲ್ಲಿ ಉನ್ನತ ಶಿಕ್ಷಣ’ | 27-07-2014 |
31 | ಆದಿಲ್ ಶಾಹಿ ಕಾಲದ ಮೂಲ ಪರ್ಶಿಯನ್, ದಖನಿ ಉರ್ದು ಸಾಹಿತ್ಯ ಕನ್ನಡ ಅನುವಾದ, 6 ಸಂಪುಟಗಳ ಬಿಡುಗಡೆ ಸಮಾರಂಭ | 27-02-2015 |
32 | ಪದ್ಮಭೂಷಣ ಡಾ. ಎಂ. ಮಹದೇವಪ್ಪ ಉಪನ್ಯಾಸ
‘ಕೃಷಿ ಸಂಶೋಧನೆ-ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ’ |
27-07-2015 |
33 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 15-12-2015 |
34 | ಸಾಧಕರಿಗೆ ಸನ್ಮಾನ
ಡಾ. ಕುಶಾಲದಾಸ (ಡಾ. ರಾಜಾರಾಮಣ್ಣ ಶ್ರೇಷ್ಠ ವಿಜ್ಞಾನಿ ಪ್ರಶಸ್ತಿ ವಿಜೇತರು) ಡಾ. ಡಿ.ಪಿ. ಬಿರಾದಾರ (ಕುಲಪತಿಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯ) ಡಾ. ರಾಜೇಂದ್ರಸಿಂಗ್ (ವರ್ಲ್ಡ್ ವಾಟರ್ ಪ್ರೈಜ್ ವಿಜೇತರು) |
04-01-2016 |
35 | ಶ್ರೀ ಪ್ರಸನ್ನ ಉಪನ್ಯಾಸ
ಯುವಜನತೆ : ಸರಳ ಬದುಕಿನ ದಾರಿ |
27-07-2016 |
36 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 30-08-2016 |
37 | ಹಳೆಬೇರು-ಹೊಸಚಿಗುರು(ಸಾಹಿತ್ಯ-ಸಂವಾದ) | 20-12-2016 |
38 | ಮಹಾವ್ಯಾಘ್ರ ಪಂಡಿತ ವಿದ್ಯಾಸಿಂಹಾಚಾರ್ಯ ಮಾಹುಲಿ ಇವರ ಉಪನ್ಯಾಸ “ದೇವರು” ಒಂದು ಚಿಂತನೆ | 16-04-2017 |
39 | ‘ಸಾಠ್ ಗಜಲ್’ ಕೃತಿಯ ಲೋಕಾರ್ಪಣೆ | 02-07-2017 |
40 | ಡಾ. ಆರ್.ವ್ಹಿ.ಜಹಗೀರದಾರ ಇವರ ಉಪನ್ಯಾಸ ಶ್ರೀ ಅರವಿಂದರು : ಒಂದು ಚಿಂತನ | 16-07-2017 |
41 | ಚಿಂತನ – ಸಾಂಸ್ಕೃತಿಕ ಬಳಗ ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡ & ದಿವ್ಯ ಸಾನ್ನಿಧ್ಯ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು | 27-07-2017 |
42 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 30-08-2017 |
43 | ಕನ್ನಡ ಗ್ರಂಥಸಂಪಾದಕರ ಸಾಧನೆ ಮಾಲೆ
ವಿಚಾರ ಸಂಕಿರಣ-3 |
24-10-2017 |
44 | ‘ಪೇಂಟಿಂಗ್/ಚಿತ್ರಕಲಾ ಸ್ಪರ್ಧೆ’ ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ, ಪ್ರತಿಷ್ಠಾನ-ನವದೆಹಲಿ | 08-02-2018 |
45 | ಪ್ರೊ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ,
ಸಾಧಕರಿಗೆ ಸನ್ಮಾನ |
16-02-2018 |
46 | ಶರಣ ಶಿವಯೋಗೆಪ್ಪ ಸಿದ್ಧಲಿಂಗಪ್ಪ ತಂಬಾಕೆ ಇವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ | 28-02-2018 |