ಕಾರ್ಯಕ್ರಮಗಳು 2018-08-09T11:22:17+00:00

[fusion_builder_container hundred_percent=”no” hundred_percent_height=”no” hundred_percent_height_scroll=”no” hundred_percent_height_center_content=”yes” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” video_preview_image=”” border_size=”” border_color=”” border_style=”solid” margin_top=”” margin_bottom=”” padding_top=”” padding_right=”” padding_bottom=”” padding_left=””][fusion_builder_row][fusion_builder_column type=”1_1″ layout=”1_1″ spacing=”” center_content=”no” link=”” target=”_self” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” hover_type=”none” border_size=”0″ border_color=”” border_style=”solid” border_position=”all” padding=”” dimension_margin=”” animation_type=”” animation_direction=”left” animation_speed=”0.3″ animation_offset=”” last=”no”][fusion_text]

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳು

ಅ.ನಂ ಜರುಗಿದ ಕಾರ್ಯಕ್ರಮ ದಿನಾಂಕ
1 ಅಖಿಲ ಕರ್ನಾಟಕ ಮೂರನೆ ಹಸ್ತಪ್ರತಿ ಸಮ್ಮೇಳನ 16 ಮತ್ತು 17 ಸೆಪ್ಟೆಂಬರ್ 2005
2 ಡಾ. ರಂ.ಶ್ರೀ.ಮುಗಳಿ ಜನ್ಮಶತಮಾನೋತ್ಸವ ಸಮಾರಂಭ 26/3/2006
3 ಸಂಶೋಧನ ಕಮ್ಮಟ 2 ರಿಂದ 7 ಎಪ್ರಿಲ್ 2007
4 ಡಾ.ಎಂ.ಎಂ.ಕಲಬುರ್ಗಿ ವಿಚಾರ ಸಂಕಿರಣ – ಸನ್ಮಾನ ಸಮಾರಂಭ 20/5/2007
5 ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭ 30/1/2008
6 ವಿಚಾರ ಸಂಕಿರಣ – ಗಡಿನಾಡ ಕನ್ನಡಿಗರ ಸ್ಥಿತಿ-ಗತಿ ಒಂದು ನೋಟ 21/2/2008
7 ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ 23 ರಿಂದ 25 ಮಾರ್ಚ್ 2008
8 ಡಾ.ಫ.ಗು.ಹಳಕಟ್ಟಿಯವರ 128ನೇ ಜನ್ಮಶತಮಾನೋತ್ಸವ 2/7/2008
9 ಚಿಂತನ ಸಾಂಸ್ಕೃಕ ಬಳಗ ಉದ್ಘಾಟನೆ 22/3/2009
10 ಶರಣ ಸಂಸ್ಕೃತಿ ಸಂವಾದ ಗೋಷ್ಠಿ 5/5/2009
11 ಪದ್ಮಶ್ರೀ ಡಾ. ವಿ.ಕೃ. ಗೋಕಾಕರ   ಜನ್ಮಶತಮಾನೋತ್ಸವ ಸಮಾರಂಭ 13/6/2009
12 ಹಳಕಟ್ಟಿಯವರ ಜನ್ಮದಿನಾಚರಣೆ 2/07/2009
13 ಉಪನ್ಯಾಸ ಕಾರ್ಯಕ್ರಮ “ಪುನರುತ್ಥಾನದ ಪುಣ್ಯ ಪುರುಷರು” 27/07/2009
14 ನಾಟಕೋತ್ಸವ, ಕಾರಂತ ರಂಗ ನಮನ (ಸಹಪ್ರಾಯೋಜಕತ್ವ) 2,3 ಮತ್ತು 4 ಅಕ್ಟೋಬರ್  2009
15 ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಮುಂಬಯಿ-ಮಹಾರಾಷ್ಟ್ರ (ಸಹಪ್ರಾಯೋಜಕತ್ವ) 30, 31 ಜನವರಿ 2010
16 ಅಖಿಲ ಕರ್ನಾಟಕ ಆರನೆಯ ಹಸ್ತಪ್ರತಿ ಸಮ್ಮೇಳನ ಬಸವನ ಬಾಗೇವಾಡಿ (ಸಹಯೋಗದಲ್ಲಿ) 23, 24 ಫೆಬ್ರುವರಿ 2010
17 ಉಪನ್ಯಾಸ ಕಾರ್ಯಕ್ರಮ  “ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂದಲ್ಲಿ ಪೂರ್ಣಪ್ರಜ್ಞೆ” 27/02/2010
18 ವಚನ ಅನುವಾದ ಶಿಬಿರ (ನಿರ್ದೇಶಕರಾದ ಡಾ. ಎಂ.ಎಂ. ಕಲಬುರ್ಗಿ, ಶ್ರೀ ಅರವಿಂದ ಜತ್ತಿ, ಅಧ್ಯಕ್ಷರು ಬಸವ ಸಮಿತಿ, ಪ್ರೊ. ಎಂ. ಪ್ರಸನ್ನಕುಮಾರ) 2010 ರ ಮಾರ್ಚ್ 26 ರಿಂದ 29
19 ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ 2/07/2010
20 ಉಪನ್ಯಾಸ ಕಾರ್ಯಕ್ರಮ “ಪರಿಸರ ಮತ್ತು ಶಿಕ್ಷಣದ ಸವಾಲುಗಳು” (ಮುಖ್ಯ ಅತಿಥಿಗಳು ಪ್ರೊ. ಬಿ.ಕೆ. ಚಂದ್ರಶೇಖರ, ಮಾಜಿ ಶಿಕ್ಷಣ ಸಚಿವರು) 27/07/2010
21 ಸ.ಸ. ಮಾಳವಾಡ ಜನ್ಮಶತಮಾನೋತ್ಸವ 14/11/2010
22 ಡಾ. ಶ್ರೀ ಶಿವಮೂರ್ತಿ ಮುರಘಾ ಶರಣರು

“ಈ ಶತಮಾನದ ಸವಾಲುಗಳು“

08/07/2011
23 ಶ್ರೀ ಸುರೇಶ ಹೆಬ್ಳಿಕರ “ನಮ್ಮ ಪರಿಸರ“ 27/07/2011
24 ಡಾ. ಗಿರೀಶ ಕಾರ್ನಾಡ

“ಆಡಾಡತ ಆಯುಷ್ಯ“

07/01/2012
25 ಡಾ. ಜಗದೀಶ ಜಾಂಬೋಟಿ,

ಪರ್ಥ, ಪಶ್ಚಿಮ ಆಸ್ಟ್ರೇಲಿಯಾ. “ವಿದೇಶಗಳಲ್ಲಿ ಬಸವ ತತ್ವ ಪ್ರಸಾರ”

22/05/2012
26 ಉಪನ್ಯಾಸಕರು: 1) ಡಾ. ಜಯಶ್ರೀ ದಂಡೆ

2)ಡಾ. ಚಿಕ್ಕಳಾ ಜೆ. ಮಠಪತಿ

“ಡಾ. ಶೈಲಜಾ ಉಡಚಣ ಬದುಕು-ಬರಹ”

30/06/2012
27 ಶ್ರೀ ಬಿ. ಎಲ್. ಶಂಕರ

ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು.

“ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು”

27/07/2012
28 ಡಾ. ರಾಜೇಂದ್ರಸಿಂಗ್ ಉಪನ್ಯಾಸ “ಸಮುದಾಯ ಆಧಾರಿತ ವಿಕೇಂದ್ರಿಕೃತ ನೀರು ನಿರ್ವಹಣೆ” 27/07/2013
29 6ನೇ ಹಾಲುಮತ ಸಂಸ್ಕೃತಿತಿ ಸಮ್ಮೇಳನ “ಬೀರಪ್ಪನ ಪರಂಪರೆ” 22 ಮತ್ತು 23 ಫೆಬ್ರವರಿ 2014
30 ಡಾ. ಎಸ್.ಎಂ. ಜಾಮದಾರ್, ಉಪನ್ಯಾಸ ‘ಸಂಕಟದಲ್ಲಿ ಉನ್ನತ ಶಿಕ್ಷಣ’ 27-07-2014
31 ಆದಿಲ್‍ಶಾಹಿ ಕಾಲದ ಮೂಲ ಪರ್ಶಿಯನ್, ದಖನಿ ಉರ್ದು ಸಾಹಿತ್ಯ ಕನ್ನಡ ಅನುವಾದ, 6 ಸಂಪುಟಗಳ ಬಿಡುಗಡೆ ಸಮಾರಂಭ 27-02-2015
32 ಪದ್ಮಭೂಷಣ ಡಾ. ಎಂ. ಮಹದೇವಪ್ಪ ಉಪನ್ಯಾಸ

‘ಕೃಷಿ ಸಂಶೋಧನೆ-ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ’

27-07-2015
33 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 15-12-2015
34 ಸಾಧಕರಿಗೆ ಸನ್ಮಾನ ಡಾ. ಕುಶಾಲದಾಸ (ಡಾ. ರಾಜಾರಾಮಣ್ಣ ಶ್ರೇಷ್ಠ ವಿಜ್ಞಾನಿ ಪ್ರಶಸ್ತಿ ವಿಜೇತರು) ಡಾ. ಡಿ.ಪಿ. ಬಿರಾದಾರ (ಕುಲಪತಿಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯ) ಡಾ. ರಾಜೇಂದ್ರಸಿಂಗ್ (ವರ್ಲ್ಡ್ ವಾಟರ್ ಪ್ರೈಜ್ ವಿಜೇತರು) 04-01-2016
35 ಶ್ರೀ ಪ್ರಸನ್ನ ಉಪನ್ಯಾಸ

ಯುವಜನತೆ : ಸರಳ ಬದುಕಿನ ದಾರಿ

27-07-2016
36 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 30-08-2016
37 ಹಳೆಬೇರು-ಹೊಸಚಿಗುರು(ಸಾಹಿತ್ಯ-ಸಂವಾದ) 20-12-2016
38 ಮಹಾವ್ಯಾಘ್ರ ಪಂಡಿತ ವಿದ್ಯಾಸಿಂಹಾಚಾರ್ಯ ಮಾಹುಲಿ ಇವರ ಉಪನ್ಯಾಸ “ದೇವರು” ಒಂದು ಚಿಂತನೆ 16-04-2017
39 ‘ಸಾಠ್ ಗಜಲ್’ ಕೃತಿಯ ಲೋಕಾರ್ಪಣೆ 02-07-2017
40 ಡಾ. ಆರ್.ವ್ಹಿ.ಜಹಗೀರದಾರ ಇವರ ಉಪನ್ಯಾಸ ಶ್ರೀ ಅರವಿಂದರು : ಒಂದು ಚಿಂತನ 16-07-2017
41 ಚಿಂತನ – ಸಾಂಸ್ಕೃತಿಕ ಬಳಗ

ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡ & ದಿವ್ಯ ಸಾನ್ನಿಧ್ಯ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು

27-07-2017
42 ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ 30-08-2017
43 ಕನ್ನಡ ಗ್ರಂಥಸಂಪಾದಕರ ಸಾಧನೆ ಮಾಲೆ

ವಿಚಾರ ಸಂಕಿರಣ-3

24-10-2017
44 ‘ಪೇಂಟಿಂಗ್/ಚಿತ್ರಕಲಾ ಸ್ಪರ್ಧೆ’  ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ,

ಪ್ರತಿಷ್ಠಾನ-ನವದೆಹಲಿ

08-02-2018
45 ಪ್ರೊ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ,

ಸಾಧಕರಿಗೆ ಸನ್ಮಾನ

16-02-2018
46 ಶರಣ ಶಿವಯೋಗೆಪ್ಪ ಸಿದ್ಧಲಿಂಗಪ್ಪ ತಂಬಾಕೆ ಇವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ 28-02-2018

[/fusion_text][/fusion_builder_column][/fusion_builder_row][/fusion_builder_container]